04th
May
Saturday
04thMay 2024
Saturday
6:00 PM to 9:00 PM
Avadhut Sathe

Online India Eye-Opener
6:00 PM to 9:00 PM | English
Rs. 590/- (Inclusive of GST)

Online English Eye-Opener
Rs. 590/- (Inclusive of GST)

5th
Jan
Sunday
5th Jan 2025
Sunday
6:00 PM to 9:00 PM
ರಘು ಸಮರ್ಥ

Online Eye-Opener
6:00 PM to 9:00 PM | ಕನ್ನಡ / English
590/- (Inclusive of GST)

Online
ಕನ್ನಡ / English
Eye-Opener
590/- (Inclusive of GST)

45+ ರಾಷ್ಟ್ರಗಳಿಂದ 545+ ನಗರಗಳಿಂದ 3,20,000+ ಜನರು ಭಾಗವಹಿಸಿದ್ದಾರೆ

ಮುಂಬರುವ ಆನ್‌ಲೈನ್ ಐ-ಓಪನರ್ ವೆಬ್‌ನಾರ್‌ಗೆ ಭಾಗವಹಿಸಿ ಮತ್ತು ಷೇರು ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು ಉತ್ತಮ ಮಾರ್ಗವನ್ನು ಅನ್ವೇಷಿಸಿ

Days
Hours
Minutes
Seconds

ವೆಬ್‌ನಾರ್‌ನಲ್ಲಿ ನೀವು ಏನನ್ನು ಕಲಿಯುವಿರಿ?

  • ಷೇರು ಮಾರುಕಟ್ಟೆ ಬೆಲೆಗಳಲ್ಲಿನ ಏರಿಳಿತಗಳನ್ನು ಅರ್ಥಮಾಡಿಕೊಳ್ಳುವುದು
  • ಲಾಭದಲ್ಲಿರುವ ಮತ್ತು ನಷ್ಟದಲ್ಲಿರುವ ಷೇರುಗಳನ್ನು ಗುರುತಿಸುವುದು
  • ಮಾರುಕಟ್ಟೆಯಲ್ಲಿನ ವೈಫಲ್ಯಗಳಿಗೆ ಮೂಲ ಕಾರಣವನ್ನು ಕಂಡುಹಿಡಿಯುವುದು
  • ಬೆಲೆಗಳು ಕುಸಿದಾಗ ಮಾರುಕಟ್ಟೆಯ ಲಾಭವನ್ನು ಪಡೆದುಕೊಳ್ಳುವುದು
  • ಸಾಧಾರಣ ಪ್ರಮಾಣದ ಬಂಡವಾಳದೊಂದಿಗೆ ಗಣನೀಯ ಲಾಭವನ್ನು ಮಾಡುವುದು
Avadhut-sathe

ಸಂಸ್ಥಾಪಕರ ಕುರಿತು

ಅವಧೂತ್ ಸಾಥೆ

“ಕ್ಯಾಟಲಿಸ್ಟ್” ಎಂಬುದು ತನ್ನನ್ನು ವಿವರಿಸಲು ಇವರು ನಮ್ರತೆಯಿಂದ ಬಳಸುವ ಪದವಾಗಿದ್ದರೂ, ಅವರ ವಿದ್ಯಾರ್ಥಿಗಳು ಮತ್ತು ಸಹವರ್ತಿಗಳು ಅವರನ್ನು ಹಣಕಾಸಿನ ಮಾರುಕಟ್ಟೆಗಳಲ್ಲಿ ತಮ್ಮ ‘ಮಾರ್ಗದರ್ಶಿ’ ಎಂದು ಪ್ರೀತಿಯಿಂದ ಪರಿಗಣಿಸುತ್ತಾರೆ

ಭಾರತದಲ್ಲಿನ ಎಲ್ಲಾ ವರ್ಗದ ಜನರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸುವ ದೂರದೃಷ್ಟಿಯ ಗುರಿಯನ್ನು ಹೊಂದಿರುವ ವ್ಯಕ್ತಿ, ಶ್ರೀ ಅವಧೂತ್ ಸಾಥೆ ಮೂರು ದಶಕಗಳ ವ್ಯಾಪಾರ ಮತ್ತು ಹೂಡಿಕೆಯ ಅನುಭವವನ್ನು ಹೊಂದಿರುವ ಯಶಸ್ವಿ ವ್ಯಾಪಾರಿ. ಇವರು ಲಕ್ಷಾಂತರ ಜನರ ಯಶಸ್ಸಿನ ಕಥೆಗಳಿಗೆ ಕೊಡುಗೆ ನೀಡುವ, ಸಮಯ-ಪರೀಕ್ಷಿತ ಸಾಧನಗಳನ್ನು ಬಳಸಿಕೊಂಡು ತಾಂತ್ರಿಕ ವಿಶ್ಲೇಷಣೆಯ ಬುದ್ಧಿವಂತಿಕೆ-ಆಧಾರಿತ ಕೌಶಲ್ಯವನ್ನು ಪಡೆದುಕೊಳ್ಳಲು ತರಬೇತಿ ನೀಡುವ ಉದ್ದೇಶವನ್ನು ಹೊಂದಿದ್ದಾರೆ.

“ಆರ್ಥಿಕ ಅಭಿವೃದ್ಧಿ ಪ್ರತಿಯೊಬ್ಬ ಭಾರತೀಯನ ಜನ್ಮಸಿದ್ಧ ಹಕ್ಕು” ಎಂದು ಇವರು ಹೇಳುತ್ತಾರೆ

ತಾಳ್ಮೆ, ಶಿಸ್ತು, ಧೈರ್ಯ ಮತ್ತು ಸಹಾನುಭೂತಿಯಂತಹ ಸದ್ಗುಣಗಳು ತರಬೇತಿಯ ಸ್ಥಳದಲ್ಲಿ ಇವರು ಕೈಗೊಳ್ಳುವ ಪ್ರತಿಯೊಂದು ಉಪಕ್ರಮದ ಆಧಾರವಾಗಿದೆ. ಬುದ್ಧಿಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಸಿದರೆ, ಅದು ಅಸಾಧಾರಣ ಶಕ್ತಿಯಾಗಿ ಹೊರಹೊಮ್ಮುತ್ತದೆ ಎಂದು ಇವರು ನಂಬುತ್ತಾರೆ. ಆದ್ದರಿಂದ, ಇವರು ರೂಪಿಸಿದ ಪ್ರತಿ ಕಾರ್ಯಕ್ರಮದಲ್ಲೂ ಉತ್ತಮ ಹೂಡಿಕೆ ಮತ್ತು ವ್ಯಾಪಾರ ಮನೋವಿಜ್ಞಾನದ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ.

ಕಳೆದ 15 ವರ್ಷಗಳಿಂದ ಬೋಧನೆ ಮತ್ತು ತರಬೇತಿಯ ಉದಾತ್ತ ಮತ್ತು ಪ್ರಾಮಾಣಿಕ ವೃತ್ತಿಯ ಕ್ಷೇತ್ರದಲ್ಲಿ ಮುಳುಗಿರುವ ಇವರು, ಬಹಳ ಎಚ್ಚರಿಕೆಯಿಂದ ಮತ್ತು ಪ್ರೀತಿಯಿಂದ ಅಭಿವೃದ್ಧಿಪಡಿಸಿದ ಎ ಎಫ್ ಒ ಓ ಎಫ್ ಎ (ಆಲ್-ಫಾರ್-ಓನ್-ಓನ್-ಫಾರ್-ಆಲ್ : ಎಲ್ಲರಿಗಾಗಿ ಒಬ್ಬರು, ಒಬ್ಬರಿಗಾಗಿ ಎಲ್ಲರೂ) ಸಂಸ್ಕೃತಿಯು ಸಮುದಾಯದ ಜನರಿಂದ ಸುತ್ತುವರೆದಿದ್ದಾರೆ. ಭಾರತ ಮತ್ತು ಸಾಗರೋತ್ತರದಲ್ಲಿ 600 ಕ್ಕೂ ಹೆಚ್ಚು ಸುಸಜ್ಜಿತ ನಾಯಕರು ಮತ್ತು ಮೇಲ್ವಿಚಾರಕ ಉಪಸ್ಥಿತಿಯು ಶ್ರೀ ಅವಧೂತ್ ಸಾಥೆ ಅವರ ಸಾಮೂಹಿಕ ಹಣೆಬರಹದ ಶಕ್ತಿಯ ಕಲ್ಪನೆಗೆ ಸಾಕ್ಷಿಯಾಗಿದೆ.

ಕಾರ್ಪೊರೇಟ್ ಜಗತ್ತಿನಲ್ಲಿ ಯಶಸ್ವಿಯಾಗಿರುವ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಮಾರುಕಟ್ಟೆಗಳಲ್ಲಿ ಗಣನೀಯ ಅನುಭವವನ್ನು ಪಡೆದಿರುವ ಇವರು, ಹಣಕಾಸು ಮಾರುಕಟ್ಟೆಗಳ ಸಂಕೀರ್ಣತೆಗಳನ್ನು ಅರ್ಥಮಾಡಿಕೊಳ್ಳಲು ಜನರಿಗೆ ಪರಿಣಾಮಕಾರಿ ಮಾರ್ಗದರ್ಶನ ನೀಡುವ ಸಾಮರ್ಥ್ಯವನ್ನು ಗಳಿಸಿದ್ದಾರೆ. ಇವರ ಮೆದುಳಿನ ಕೂಸು, ಅವಧೂತ್ ಸಾಥೆ ಟ್ರೇಡಿಂಗ್ ಅಕಾಡೆಮಿ (‘ASTA’) ಇಲ್ಲಿಯವರೆಗೆ ಯಶಸ್ವಿ ಪ್ರಯಾಣವನ್ನು ಕಂಡಿದೆ. ಏಕೆಂದರೆ, ಇದನ್ನು ಈ ನಂಬಿಕೆಯ ಬಲವಾದ ತಳಹದಿಯ ಮೇಲೆ ನಿರ್ಮಿಸಲಾಗಿದೆ:

“ASTA ನಲ್ಲಿ, ಜೀವನವು ಒಂದು ಸಂಭ್ರಮಾಚರಣೆಯಾಗಿದೆ ಮತ್ತು ಪ್ರತಿ ASTAian ಕೂಡಾ ಪ್ರಸಿದ್ಧ ವ್ಯಕ್ತಿಯಾಗಿದ್ದಾನೆ”

ಇವುಗಳಲ್ಲಿ ಪ್ರದರ್ಶಿಸಲಾಗಿದೆ

ನಮ್ಮ ತರಬೇತುದಾರರು

ವಿಮರ್ಶೆಗಳು





ಸಾವಿರಾರು ಜನರು ತಮ್ಮ ಜೀವನವನ್ನು ಪರಿವರ್ತಿಸಿಕೊಂಡಿದ್ದಾರೆ.
ನೀವು ಯಾವುದಕ್ಕಾಗಿ ಕಾಯುತ್ತಿದ್ದೀರಿ?

  • Avadhutsathe
  • Avadhutsathe
  • Avadhutsathe
  • Avadhutsathe

ಯಾವುದು ನಮ್ಮನ್ನು #1 ಷೇರು ಮಾರುಕಟ್ಟೆ ತರಬೇತಿ ಸಂಸ್ಥೆಯನ್ನಾಗಿ ಮಾಡುತ್ತದೆ

  • #1 ಬೆಂಬಲ ವ್ಯವಸ್ಥೆ: ನಿರಂತರ ಮಾರ್ಗದರ್ಶನ ಮತ್ತು ಪ್ರಾಯೋಗಿಕ ಕಲಿಕೆ.
  • ಸಮಯ-ಪರೀಕ್ಷಿತ ಪರಿಕರಗಳನ್ನು ಬಳಸಿಕೊಂಡು ತಾಂತ್ರಿಕ ವಿಶ್ಲೇಷಣೆಯ ಬುದ್ಧಿವಂತಿಕೆ-ಆಧಾರಿತ ಕೌಶಲ್ಯವನ್ನು ಪಡೆದುಕೊಳ್ಳುವ 45,000+ ಕ್ಕೂ ಹೆಚ್ಚು ASTAians ಕುಟುಂಬದ ಭಾಗವಾಗಿ.

ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸುವತ್ತ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ